ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಬೆಳಕಲ್ಲಿ ನದೆಯುವ ಯಕ್ಷಗಾನ ಪ್ರಸಂಗವೊಂದನ್ನು ದಾಖಲಿಸುವ ಪ್ರಯತ್ನವನ್ನು ನನ್ನ ಮಿತ್ರರಾದ ಅಶೋಕವರ್ಧನ, ಅಭಯಸಿಂಹ, ಡಾ| ಮನೋಹರ ಉಪಾಧ್ಯರು ಕಳೆದ ಶನಿವಾರ ರಾತ್ರೆ ಮಾಡಿದ್ದರು. ತೆಂಕುತಿಟ್ಟಿನ ವಿವಿಧ ಮೇಳಗಳ ಆಯ್ದ ಕಲಾವಿದರನ್ನು ಪೃಥ್ವೀರಾಜ ಕವತ್ತಾರು ಸಂಯೋಜಿಸಿ, ನಿರ್ದೇಶಿಸಿ ‘ಕುಂಭಕರ್ಣ ಕಾಳಗ’ ಯಕ್ಷಗಾನ ಬಯಲಾಟ ನದೆಸಿಕೊಟ್ಟರು. ಬಳಿಕ ಬಡಗು ತಿಟ್ಟಿನ ‘ಅರಗಿನ ಮನೆ’ ಪ್ರಸಂಗವನ್ನು ಯಕ್ಷಗಾನ ಕೇಂದ್ರ, ಉಡುಪಿ ಬಳಗ ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದಲ್ಲಿ ಪ್ರದರ್ಶಿಸಿದರು.

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ಇದರ ವಿಡಿಯೋ ದಾಖಲೀಕರಣದ ಸಮಯದಲ್ಲಿ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ನೋಡುಗರಿಗೆ ದೀವಟಿಗೆ ಬೆಳಕು ಅದ್ಭುತ ಮಾಯಾಲೋಕವನ್ನು ಸೃಷ್ಟಿ ಮಾಡಿತ್ತು. ದೀವಟಿಗೆ ಬೆಳಕಲ್ಲಿ ಇಡೀ ಯಕ್ಷಗಾನ ಬಯಲಾಟ ನಡೆದಿದ್ದು ಬೆಳಕು ಸೀಮಿತವಾಗಿತ್ತು. ಪ್ರಖರವಲ್ಲದ ಈ ಬೆಳಕಿನಲ್ಲಿ ISO 6400ನ್ನು ಉಪಯೋಗಿಸಿ ಫೊಟೋ ತೆಗೆಯಲು ಪ್ರಯತ್ನಿಸಿದ್ದೇನೆ. ನನ್ನ ಹತ್ತಿರವಿದ್ದ Canon EOS 5d Mark II ಮತ್ತು Canon EOS 7D ಎರಡನ್ನೂ ಉಪಯೋಗಿಸಿದ್ದೆ. ಆದರೆ Canon EOS 5d Mark II ಅಂತಹ ಕಡಿಮೆ ಬೆಳಕನ್ನಲ್ಲೂ ಚೆನ್ನಾಗಿ ಕೆಲಸ ಮಾಡಿತು.

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ
ದೀವಟಿಗೆ ಯಕ್ಷಗಾನ

EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 70mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/50s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 150mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 127mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.

EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 111mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 160mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 93mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 70mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.

EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 155mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.

EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 200mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 160mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 135mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 111mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 300mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 70mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/400s | Images and content Copyright © Krishna Mohan. Please contact me to purchase prints or for image publication license.

EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 155mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 70mm | ISO : 800 | Location : 12° 47′ 41.276039987101″ N 74° 55′ 56.835119959163″ E | Shutter speed : 1/200s | Images and content Copyright © Krishna Mohan. Please contact me to purchase prints or for image publication license.

EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 111mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 169mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 200mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 106mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 135mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 155mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 127mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/40s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 191mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 127mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 127mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 106mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.

EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 81mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 70mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.
EXIF info - Aperture : ƒ/4 | Camera : Canon EOS 5D Mark II | Taken : 28 November, 2009 | Flash fired : no | Focal length : 200mm | ISO : 6400 | Location : 12° 47′ 41.276039987101″ N 74° 55′ 56.835119959163″ E | Shutter speed : 1/30s | Images and content Copyright © Krishna Mohan. Please contact me to purchase prints or for image publication license.

23 thoughts on “ದೀವಟಿಗೆ ಯಕ್ಷಗಾನ

 1. ಪ್ರಿಯರೇ
  ಚುಟುಕು ಮುನ್ನುಡಿ, ಚಿತ್ರಗಳು ಒಳ್ಳೆಯ ಸ್ಮರಣಿಕೆಗಳು, ಕೃತಜ್ಞ.
  ಡಾ| ಉಪಾಧ್ಯರು ನಿಮಗೆ ಕಡಿಮೆ ಪರಿಚಿತರು ಎನ್ನುವ ಮಟ್ಟದಲ್ಲಿ ನೀವು ಅವರನ್ನು ಕಡಿಮೆ ಬೆಳಕಿನಲ್ಲಿ ತೋರಿಸಿದ್ದು ಸರಿ. ಆದರೆ ಈ ದಾಖಲೀಕರಣದ ಮೂಲ ಯೋಚನೆ ಅವರದು. ಮತ್ತೆ ಕಾರ್ಯರಂಗದಲ್ಲಿ ನಾನು ಅಭಯ ಒಂದು ತೂಕವಾದರೆ ಸಮತೋಲನಕ್ಕೆ ಅವರದು ಪೂರ್ಣ ಎದುರು ತೂಕ.
  ನೀವು ಫ್ಲಾಷ್ ಬಳಸದೇ ಚಿತ್ರಗ್ರಹಿಸಿದ್ದರೂ ೧. ಎದುರು ದೀಪದಲ್ಲೇ ಅವು ಬೆಳಗಿದಂತೆ ಕಾಣುತ್ತವಲ್ಲಾ ಯಾಕೆ? ೨. ಒಂದು ಥರಾ ಮಸುಕುತನ ಆವರಿಸಿದಂತೆ ಕಾಣುವುದು ವಾತಾವರಣದ ಮಂಜೇ ನೆಲದ ದೂಳೇ ಮಂದ ಬೆಳಕಿನ ಪರಿಣಾಮವೇ?
  ಆಕ್ರೋಶ ವರ್ಜನ

 2. ಪ್ರಿಯ ಆಕ್ರೋಶ ವರ್ಜನರೇ

  ನೀವು, ಅಭಯ ಹಾಗು ಡಾ| ಉಪಾಧ್ಯರು ನನಗೆ ಸಮಾನರು, ನಿಮಗಿಬ್ಬರಿಗೆ webpage link ಇದೆ, ಡಾ| ಉಪಾಧ್ಯರಿಗೆ ಇಲ್ಲ. ಹಾಗಾಗಿ ನನ್ನ website ತಂತ್ರಾಂಶ ಅವರನ್ನು ಕಡಿಮೆ ಬೆಳಕಿನಲ್ಲಿ ತೋರಿಸಿತು. ಅದನ್ನು ಸರಿ ಪಡಿಸಬೇಕಾದರೆ ಡಾ| ಉಪಾಧ್ಯರ webpage ಹುಡುಕಬೇಕು.

  ನಮ್ಮ ಕಣ್ಣಿಗೂ ಕ್ಯಾಮರಾದ ಕಣ್ಣಿಗೂ ಇರುವ ವ್ಯತ್ಯಾಸವೇ ಈ ಎರಡೂ ಪ್ರಶ್ಣೆಗೆ ಉತ್ತರ.
  ೧. ಎದುರು ದೀಪದ ಬೆಳಕು ಇರದಿದ್ದರೆ high key type ಫೋಟೊ ಬರುತಿತ್ತು. (audio dubbing ಮಾಡುವಾಗ ತೆಗೆದ ಹನುಮಂತನ ಫೋಟೊ ನೋಡಿ).
  ೨. ಮಸುಕುತನ ಆವರಿಸಿದಂತೆ ಕಾಣುವುದು ಬೆಳಕಿನ ಕೊರತೆಯಿಂದ ಕ್ಯಾಮರಾದ sensor ಸರಿಯಾಗಿ expose ಆಗದ್ದರಿಂದ.

  ನಿಮ್ಮ ಸಲಹೆಗಾಗಿ ಕೃತಜ್ಞನಾಗಿದ್ದೇನೆ
  ಕೄಷ್ಣಮೋಹನ

 3. ಮಾನ್ಯ ಲಾನಾ ಭಟ್ಟರೇ,
  ಡಾ| ಉಪಾಧ್ಯರ webpage ಕೊಂಡಿಯನ್ನು ಲೇಖನದಲ್ಲಿ ಸರಿಪಡಿಸಿಕೊಂಡಿದ್ದೇನೆ.
  ನಿಮ್ಮ ಸಲಹೆಗಾಗಿ ನಾನು ಸದಾ ಕೃತಜ್ಞ
  ಕೄಷ್ಣಮೋಹನ

 4. ಪ್ರಿಯರೇ ನಮಸ್ಕಾರ
  ದೀವಟಿಗೆ ಬೆಳಕಿನ ಯಕ್ಷಗಾನದ ಚಿತ್ರ ಸರಣಿ ನೋಡಿದೆ.ತುಂಬಾ ಚೆನ್ನಾಗಿದೆ.ಚಿತ್ರೀಕರಣ ಅಚ್ಚುಕಟ್ಟಾಗಿದೆ . ಅಶೋಕರ ಸಾಹಸದ ಆರೋಹಣಕ್ಕೆ ಇದೊಂದು ‘ಕೇಳಿ ‘ಮತ್ತು ‘ಕಾಣಿ ‘.ಇಲ್ಲಿ ಜರ್ಮನಿಯಲ್ಲಿ ಈಗ ಸಂಜೆ ನಾಲ್ಕು ಗಂಟೆಗೆ ಕತ್ತಲೆ ಆವರಿಸುತ್ತದೆ.ಇಂತಹ ಹೊತ್ತಿಗೆ ನಿಮ್ಮ ದೀವಟಿಗೆ ಯಕ್ಷಗಾನದ ಸಾಂದ್ರ ಮಂದ್ರ ಬೆಳಕು ನನಗೆ ಇಲ್ಲಿಯೂ ಯಕ್ಷ ಲೋಕವನ್ನು ನಿರ್ಮಾಣಮಾಡಿತು
  .ವಿಶ್ವಾಸದಿಂದ
  ವಿವೇಕ ರೈ

 5. ಡಾ. ಕೃಷಿ ಅವರ ಸಹಾಯದಿಂದ ದೀವಟಿಗೆ ಯಕ್ಷಗಾನದ ಅದ್ಭುತ ಲೋಕದ ದೃಶ್ಯಗಳು ನೋಡಸಿಕ್ಕಿದುವು.

  ಅಂತರ್ಜಾಲದ ಮಾಯಾಜಾಲವು ಯಕ್ಷಕಲೆಯೊಂದಿಗೆ ಮತ್ತು ಉತ್ತಮ ಛಾಯಾಗ್ರಹಣ ಕಲೆಯೊಂದಿಗೆ ಬೆರೆತಾಗ ನಾನು ದೀವಟಿಗೆಯ ಲೋಕದಲ್ಲೇ ಓಡಾಡಿದೆ!

  ಡಾಕ್ಟರಿಗೆ ನನ್ನ ಅಭಿಮಾನದ ವಂದನೆಗಳು.

  ಈ ದೃಶ್ಯಾವಳಿಯನ್ನು ನೋಡುವ ಭಾಗ್ಯ ಒದಗಿಸಿದ ತಮ್ಮಿಬ್ಬರಿಗೂ ವಂದನೆಗಳು.

  ಡಾ. ಕೃಷಿ ಅವರ ವೆಬ್ ಪೇಜ್ ನೋಡುತ್ತಾ ನೋಡುತ್ತಾ ನಾನೊಂದು ಅಸಾಧಾರಣ ಮತ್ತು ಅದ್ಭುತ ಅನುಭವಲೋಕಕ್ಕೆ ಹೋಗಿಬಂದೆ. ಮುಂದಕ್ಕೆ ಈ ವೆಬ್ ತಾಣವನ್ನು ಕುತೂಹಲದಿಂದ ಅನುಸರಿಸಿ ನೋಡುವೆ.

  ತಮ್ಮ ದೀವಟಿಗೆ ಬಳಗಕ್ಕೆ ನನ್ನ ಹಾರ್ದಿಕ ಶುಭ ಹಾರೈಕೆಗಳು.

  ನಮಸ್ಕಾರಗಳು
  ಕೇಸರಿ ಪೆಜತ್ತಾಯ

 6. ಕನಿಷ್ಟ ಬೆಳಕಿಲಿ ಅಷ್ಟು ಲಾಯಿಕಿನ ಫಟ ತೆಗೆದ್ದು ಅದ್ಬುತ.
  ಚೂರು ಅರಿವು ಇದ್ದ ಕಾರಣ ಹೆಚ್ಚು ಅದರ ಪ್ರಯತ್ನ ಗೊಂತಾವುತ್ತು.
  ಪ್ರೀತಿಯಿಂದ
  ಗೋವಿಂದ

 7. ವಿವೇಕ ರೈ ಬಿ.ಎ, ಅಜಿತ್ಕುಮಾರ್ ಹೆಗ್ಡೆ, ಕೇಸರಿ ಪೆಜತ್ತಾಯ ಹಾಗೂ ನೆಲ್ಯಾರು ಗೋವಿಂದ ರೇ,
  ನಿಮ್ಮೆಲ್ಲರ ಸಲಹೆ, ಶುಭ ಹಾರೈಕೆಗಾಗಿ ನಾನು ಸದಾ ಕೃತಜ್ಞ
  ಕೄಷ್ಣಮೋಹನ

 8. ಈ ತಾಣ ಯಾಕೊ ನನ್ನಲ್ಲಿ ತೆರೆಯಲಿಲ್ಲ. ನೀವು ಕಳುಹಿಸಿದ ಮೂರು ಚಿತ್ರಗಳನ್ನು ನೋಡಿ, `ಎಂತು ರಂಜಿಪರು ದಂಪತಿಗಳಿವರು, ದೇವಕಿ ಸುದತಿ ಆಕ್ರೋಶ ವರ್ಜನ(ವಸುದೇವ) ಮನೋಹರರೆಂತು ರಂಜಿಪರು’ ಎಂದು ಕಂಪನಿಯ (ಕೃಷ್ಣಲೀಲಾ) ನಾಟಕದ ಸಾಲನ್ನು ಗುನಗುನಿಸಿದೆ!

 9. ಮಾನ್ಯ ಪಂಡಿತಾರಾಧ್ಯರೇ,
  ತಮ್ಮ internet browserನಲ್ಲಿ adobe flash ತಂತ್ರಾಂಶ ಅಳವದಿಸಿಲ್ಲದಿದ್ದರೆ ನಿಮಗೆ ನನ್ನ ಫೊಟೋಗಳು ಕಾಣಿಸುವುದಿಲ್ಲ.
  ದಯವಿಟ್ಟು ಈ http://www.adobe.com/go/getflashplayer ಕೋಂಡಿಯಿಂದ ಅದನ್ನು ನಿಮ್ಮ ತಂತ್ರಾಂಶದೊಳಗೆ ಅಳವದಿಸಿ.
  ಕೄಷ್ಣಮೋಹನ

 10. ಪ್ರಿಯ ಡಾಕ್ಟ್ರೇ

  ನಿಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು.

  ಕ್ಷಮಿಸಿ. ನಿಮಗೊಂದು ನಾಲ್ಕು ಗೀಟಿನ ಪತ್ರ ಬರೆಯಲು ವಿಳಂಬವಾದುದಕ್ಕೆ.

  ನಾಡಿದಿನ ಕಾರ್ಯಗಾರಕ್ಕೆ ಖಂಡಿತಾ ಬರುತ್ತಿದ್ದೆ. ಆದರೆ ನನ್ನ ಜತೆ ಮೊನ್ನೆ ಬಂದ ಅನಿಲ್ ಕುಮಾರರ ಅಜ್ಜಿ ತೀರಿ ಹೋಗಿ ಹನ್ನೊಂದನೇಯ ದಿನ. ಹಾಗೊಮ್ಮೆ ಅಲ್ಲಿ ಮುಖ ತೋರಿಸಲೇ ಬೇಕಾಗುತ್ತದೆ.

  ಸೈಕಲ್ ಪ್ರವಾಸದ ಕೊನೆಯಲ್ಲಿ canon T 50 / cosina 35 -70 ಸಿಂಗಾಪುರದಿಂದ ತಂದಿದ್ದೆ. ಇನ್ನೂ ಪಿಲ್ಮ್ ಕೆಮರ ಗುಂಗಿನಲ್ಲೇ ಇರುವ ಕಾರಣ ಕಾರ್ಯಗಾರದಲ್ಲಿ ಪಾಲ್ಗೊಳ್ಳುವಿಕೆ ಉಪಯುಕ್ತ ಅನಿಸುತಿತ್ತು. ಚೆನ್ನಾಗಿ ನಡೆಯಲೆಂದು ಹಾರೈಕೆ.

  ಮೊನ್ನೆಯ ದೀವಟಿಗೆ ಯಕ್ಷಗಾನದ ನಿಮ್ಮ ಪೋಟೊಗಳು ಅದ್ಬುತವಾಗಿ ಬಂದಿವೆ. ಅದೊಂದು ರೀತಿಯಲ್ಲಿ ನನಗೆ ಅಲ್ಲಿ ಇದ್ದ ಬೆಳಕು ಹಾಗೂ ನಿಮ್ಮ ಪೋಟೊ ತುಲನೆ ಮಾಡಲು ಅವಕಾಶವಾದಂತಾಯಿತು.

  ನಿಮ್ಮ contact me ಯಲ್ಲಿ ಅಕ್ಷರಗಳು ವಿರೂಪಗೊಂಡಕಾರಣ ವೈಯುಕ್ತಿಕ ಪತ್ರವಾದರೂ ಇಲ್ಲಿ ಅಂಟಿಸುತ್ತಿದ್ದೇನೆ.

  ಇಂತು ವಿಶ್ವಾಸಿ,

  ಗೋವಿಂದ

 11. ಪ್ರಿಯ ಅಶೋಕವರ್ಧನ,
  ಚಿತ್ರಗಳು ಸಂತೋಷ ನೀಡಿದವು. ಕೆಲವಂತೂ ಅದ್ಭುತವಾಗಿವೆ! ಚಿತ್ರ ತೆಗೆದವರಿಗೆ ಅಭಿನಂದನೆ ತಿಳಿಸುವಷ್ಟು, ಗಣಕ ನಿರ್ವಹಣೆಯ ತಾಂತ್ರಿಕ ಪರಿಣತಿ ಇಲ್ಲದಿರುವುದರಿಂದ ನಿಮಗೇ ತಿಳಿಸುತ್ತಿರುವೆ!
  -ಡಿಎಸ್ಸೆನ್

 12. ಡಾ ಕೃಷ್ಣ ಮೋಹನ್,
  ತುಂಬ ಚಂದದ ಚಿತ್ರಗಳಿವೆ ನಿಮ್ಮ ತಾಣದಲ್ಷಿ. ಒಂದೊಂದೂ ಅನನ್ಯ ಖುಷಿ ಕೊಟ್ಟುವು. ನಿಸರ್ಗದ ಬೇರೆ ಚಿತ್ರಗಳು ಕೂಡ
  ಎ.ಪಿ.ರಾಧಾಕೃಷ್ಣ

 13. ಮಾನ್ಯ ರಾಧಾಕೃಷ್ಣರೇ, ತಮ್ಮಶುಭ ಹಾರೈಕೆ ಹಾಗೂ ನನ್ನ ತಾಣದ ಚಿತ್ರಗಳನ್ನು ಮೆಚ್ಚಿದಕ್ಕಾಗಿ ವಂದನೆಗಳು. ದಯವಿಟ್ಟು ಮತ್ತೊಮ್ಮೆ ಭೇಟಿಕೊಡಿ.

  ಕೃಷ್ಣ ಮೋಹನ

Leave a Comment

This site uses Akismet to reduce spam. Learn how your comment data is processed.

Share