ದೀವಟಿಗೆ ಯಕ್ಷಗಾನ

ದೀವಟಿಗೆ ಯಕ್ಷಗಾನ

ದೀವಟಿಗೆ ಬೆಳಕಲ್ಲಿ ನದೆಯುವ ಯಕ್ಷಗಾನ ಪ್ರಸಂಗವೊಂದನ್ನು ದಾಖಲಿಸುವ ಪ್ರಯತ್ನವನ್ನು ನನ್ನ ಮಿತ್ರರಾದ ಅಶೋಕವರ್ಧನ, ಅಭಯಸಿಂಹ, ಡಾ| ಮನೋಹರ ಉಪಾಧ್ಯರು ಕಳೆದ ಶನಿವಾರ ರಾತ್ರೆ ಮಾಡಿದ್ದರು. ತೆಂಕುತಿಟ್ಟಿನ ವಿವಿಧ ಮೇಳಗಳ ಆಯ್ದ ಕಲಾವಿದರನ್ನು ಪೃಥ್ವೀರಾಜ ಕವತ್ತಾರು ಸಂಯೋಜಿಸಿ, ನಿರ್ದೇಶಿಸಿ ‘ಕುಂಭಕರ್ಣ ಕಾಳಗ’ ಯಕ್ಷಗಾನ ಬಯಲಾಟ ನದೆಸಿಕೊಟ್ಟರು. ಬಳಿಕ ಬಡಗು ತಿಟ್ಟಿನ ‘ಅರಗಿನ ಮನೆ’ ಪ್ರಸಂಗವನ್ನು ಯಕ್ಷಗಾನ ಕೇಂದ್ರ, ಉಡುಪಿ ಬಳಗ ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದಲ್ಲಿ ಪ್ರದರ್ಶಿಸಿದರು. ಇದರ ವಿಡಿಯೋ ದಾಖಲೀಕರಣದ ಸಮಯದಲ್ಲಿ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ … Read moreದೀವಟಿಗೆ ಯಕ್ಷಗಾನ

Share